Home

 

Municipal Reforms Cell, Directorate of Municipal Administration has won the Bronze Award for the project Aasthi (GIS based property tax information System) in National Awards for e-Governance 2011


   ಜೇವರ್ಗಿ ಪಟ್ಟಣ ಪಂಚಾಯತಿಯು 1995 ರಲ್ಲಿ ಸಂವಿದಾನ್ಮತರವಾಗಿ ರಚನೆಯಾಗಿದ್ದು.  ಗುಲಬರ್ಗಾದಿಂದ 38 ಕಿ.ಮೀ ರಲ್ಲಿರುತ್ತದೆ. ಜೇವರ್ಗಿ ಪಟ್ಟಣದಿಂದ 5 ಕಿ.ಮೀ ದಲ್ಲಿ ಭೀಮಾ ನದಿಯೂ ಇರುತ್ತದೆ. ಈ ನದಿಯ ನೀರು ಮುಖ್ಯ ಜಲ ಸಂಪನ್ಮೂಲವಾಗಿರುತ್ತದೆ. 2001 ರ ಪ್ರಕಾರ ಇಲ್ಲಿನ ಜನಸಂಖ್ಯೆ 19174 ಇರುತ್ತದೆ. ಈ ಪಟ್ಟಣ ಪಂಚಾಯತಿಯು 20 ವಾರ್ಡಗಳಿಂದ ಕೂಡಿರುತ್ತದೆ, ಜೇವರ್ಗಿಯು ಐತಿಹಾಸಿಕ ಸ್ಥಳವಾಗಿದ್ದು, ಷಣ್ಮುಖ ಶಿವಯೋಗಿ ಹುಟ್ಟಿದು ಊರು ಆಗಿರುತ್ತದೆ ಮತ್ತು ಶ್ರೀ ಮಹಾಲಕ್ಷ್ಮೀ ಗುಡಿಯು ಪ್ರಸಿದ್ದವಾಗಿರುತ್ತದೆ ಮತ್ತು ಜೈನು ಮಂದಿರಗಳು ಕೂಡಾ ಇರುತ್ತದೆ.

Brief  about Jewargi TP : The Town Panchayat Jewargi was constituted in 1995. Jewargi town belongs to Gulbarga district. It is at a distance of 38 kms from Gulbarga. Bheema RIver flows at a distance of 5 kms from the town which is the main source of drinking water. It has population of 19174 as per census 2001. The Jewargi Town Panchayat has 20 wards. Jewargi town is a historic place where Shanmukha Shivayogi was born. Jewargi town has a famous Mahalaxmi temple which is said to be worth in 100 Lakhs.Jewargi town has lots of Jain temples and is an important pilgrimage center for Jains.


 ಣಕೀರಣ : ಜೇವರ್ಗಿ ಪಟ್ಟಣ ಪಂಚಾಯತ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶ್ರೀಘದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1990 ನೇ ಸಾಲಿನಿಂದ ಇವರಿಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ- ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ.

 Computerisation : Properties within Jewargi TP Limits have been identified and details have been collected, computerisation of records is under progress. Citizens can avail this facility to pay property tax shortly, Birth and Death Records are available online from the year 1990. Citizens can make use of this facility to register & obtain Birth and  Death Certificates.

 

                                 

This Page is Maintained by -  Chief Officer, TP Jewargi

Mobile No : 9449834046.

Last Updated on : 29.02.2012

               

No. Of Visitors :
Last Updated   : 19/05/2012  Release History
Release 2.0.0, Powered By Karnataka Municipal Data Society & maintained by Jewargi TP
This website can best viewed with the resolution 1024 * 768 using Internet Explorer 7.0 or above.
Valid CSS!